ಸದಸ್ಯರ ಉಳಿತಾಯ ಖಾತೆ
ಈ ಖಾತೆಯ ಮುಖ್ಯ ಉದ್ದೇಶ ಸಹಕಾರಿಯ ಸದಸ್ಯರಲ್ಲಿ ಉಳಿತಾಯದ ಪ್ರವ್ರತ್ತಿ ಹೆಚ್ಚಿಸುವುದು.
ಈ ಖಾತೆಯನ್ನು ಸದಸ್ಯರು ವೈಯುಕ್ತಿಕವಾಗಿ ಯಾ ಇನ್ನೊಬ್ಬ ಸದಸ್ಯನೊಂದಿಗೆ ಜಂಟಿಯಾಗಿ ತೆರೆಯಬಹುದು.
ಈ ಖಾತೆಯನ್ನು ತೆರೆಯಲು ಕನಿಷ್ಠ ಮೊಬಲಗು ರೂಪಾಯಿ 500 ಆಗಿದೆ. ಈ ಖಾತೆಗೆ ಪ್ರತಿ ಸಾಲಿನ ಮಾರ್ಚ್ ಹಾಗೂ ಸಪ್ಟೆಂಬರ್ 5 ರೊಳಗೆ ಶೇಕಡಾ 4 ರ ದರದಲ್ಲಿ ಬಡ್ಡಿ ಜಮಾ ಮಾಡಲಾಗುವುದು. ಉಳಿತಾಯ ಖಾತೆಗೆ ನಾಮ ನಿರ್ದೇಶನ ಸೌಲಭ್ಯವಿದೆ