ಸುವರ್ಣ ನಿಧಿ ಠೇವಣಿಸುವರ್ಣ ನಿಧಿ ಠೇವಣಿ

ಸಹಕಾರಿಯು ನೇಮಿಸಿದ ಸುವರ್ಣ ನಿಧಿ ಸಂಗ್ರಾಹಕ ಮೂಲಕ ಪ್ರತಿ ದಿನ ಈ  ಠೇವಣಿಯನ್ನು ಸ್ವೀಕರಿಸಲಾಗುವುದು. ಪಿಗ್ಮಿ ಮೆಷಿನ ಮೂಲಕ ಸಂಗ್ರಹ  ಮಾಡುವುದರಿಂದ ಠೇವಣಿದಾರರು ಪ್ರತಿನಿತ್ಯ ತಮ್ಮ ಖಾತೆಯ {...}

READ MOREREAD MORE

ಮಾಸಿಕ ಠೇವಣಿಮಾಸಿಕ ಠೇವಣಿ

ಸಹಕಾರಿಯ ಸದಸ್ಯ/ಸದಸ್ಯೆ, ಪ್ರತಿ ತಿಂಗಳು ನಿಗದಿತ ಮೊತ್ತ ಉಳಿತಾಯ ಮಾಡಲು ಇಚ್ಚಿಸಿದಲ್ಲಿ ಈ ಠೇವಣಿಯಲ್ಲಿ ಹೂಡಿಕೆ ಮಾಡಬಹುದು. ಖಾತೆಯನ್ನು ತಿಂಗಳ ಯಾವುದೇ ದಿನ ತೆರೆಯಬಹುದು ಆದರೆ ಪ್ರತಿ {...}

READ MOREREAD MORE

ನಿರಖು ಠೇವಣಿನಿರಖು ಠೇವಣಿ

ಸಹಕಾರಿಯ ಸದಸ್ಯ/ಸದಸ್ಯೆ, ಮೂರು ತಿಂಗಳಿಗೊಮ್ಮ ಬಡ್ಡಿಯ ಅವಶ್ಯಕತೆಯಿದ್ದಲ್ಲಿ ನಿರಖು ಠೇವಣಿಯಲ್ಲಿ ಹೂಡಿಕೆ ಮಾಡಬಹುದು. ಈ ಠೇವಣಿಯಲ್ಲಿ ಕನಷ್ಟ ವಿನಿಯೋಗ 1000 ರೂಪಾಯಿ ಕನಿಷ್ಟ ಅವಧಿ 30 ದಿನಗಳು {...}

READ MOREREAD MORE

ಸುವರ್ಣ ಲಕ್ಷ್ಮೀ ನಗದು ಪತ್ರಸುವರ್ಣ ಲಕ್ಷ್ಮೀ ನಗದು ಪತ್ರ

ಸಹಕಾರಿಯ ಸದಸ್ಯ / ಸದಸ್ಯೆ, ಸುವರ್ಣ ಲಕ್ಷ್ಮೀನಗದು ಪತ್ರದಲ್ಲಿ ಹೂಡಿಕೆ ಮಾಡಬಹುದು. ಈ ಠೇವಣಿಯಲ್ಲಿ ಕನಿಷ್ಠ ವಿನಿಯೋಗ 1000 ರೂಪಾಯಿ ಕನಿಷ್ಠ ಅವಧಿ 1 ವರ್ಷ ಹಾಗೂ {...}

READ MOREREAD MORE

ಸದಸ್ಯರ ಉಳಿತಾಯ ಖಾತೆಸದಸ್ಯರ ಉಳಿತಾಯ ಖಾತೆ

ಈ ಖಾತೆಯ ಮುಖ್ಯ ಉದ್ದೇಶ ಸಹಕಾರಿಯ ಸದಸ್ಯರಲ್ಲಿ ಉಳಿತಾಯದ ಪ್ರವ್ರತ್ತಿ ಹೆಚ್ಚಿಸುವುದು. ಈ ಖಾತೆಯನ್ನು ಸದಸ್ಯರು ವೈಯುಕ್ತಿಕವಾಗಿ ಯಾ ಇನ್ನೊಬ್ಬ ಸದಸ್ಯನೊಂದಿಗೆ ಜಂಟಿಯಾಗಿ ತೆರೆಯಬಹುದು. ಈ ಖಾತೆಯನ್ನು {...}

READ MOREREAD MORE