78 ನೇ ಸ್ವಾತಂತ್ರ್ಯ ದಿನಾಚರಣೆ78 ನೇ ಸ್ವಾತಂತ್ರ್ಯ ದಿನಾಚರಣೆ

78 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಂಘದ ಅಧ್ಯಕ್ಷರಾದ ಶ್ರೀ ಜಿ. ವೆಂಕಟೇಶ ಶೆಣೈ ಧ್ವಜಾರೋಹಣ ನೆರವೇರಿಸಿದರು. ಶ್ರೀ ಬಿ. ಸದಾನಂದ ಶೆಣೈ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ {...}

READ MOREREAD MORE

ಅಧ್ಯಕ್ಷರಾಗಿ ಶ್ರೀ ಜಿ. ವೆಂಕಟೇಶ್ ಶೆಣೈ ಆಯ್ಕೆಅಧ್ಯಕ್ಷರಾಗಿ ಶ್ರೀ ಜಿ. ವೆಂಕಟೇಶ್ ಶೆಣೈ ಆಯ್ಕೆ

ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಕೋ-ಆಪರೇಟಿವ್ ಸೊಸೈಟಿಯ 2024-2026ನೇ ಸಾಲಿನ ಅಧ್ಯಕ್ಷರಾಗಿ ಶ್ರೀ ಜಿ. ವೆಂಕಟೇಶ್ ಶೆಣೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ {...}

READ MOREREAD MORE

104 ನೇ ಸಾಮಾನ್ಯ ಸಭೆಯು ದಿನಾಂಕ 15-09-2024 ರಂದು ನಡೆಯಲಿದೆ.104 ನೇ ಸಾಮಾನ್ಯ ಸಭೆಯು ದಿನಾಂಕ 15-09-2024 ರಂದು ನಡೆಯಲಿದೆ.

ಸಂಘದ 2023-2024 ನೇ ಸಾಲಿನ ಸಾಮಾನ್ಯ ಸಭೆಯು 15-09-2024 ನೇ ಆದಿತ್ಯವಾರ ಪೂರ್ವಾಹ್ನ 11 ಗಂಟೆಗೆ ಸರಿಯಾಗಿ ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾ ಭವನದಲ್ಲಿ ಜರಗಲಿದೆ. {...}

READ MOREREAD MORE

ದಿನಾಂಕ 01-02-2024 ರಿಂದ ಅನ್ವಯವಾಗುವಂತೆ ಠೇವಣಿಗಳಿಗೆ ನೂತನ ಬಡ್ಡಿದರಗಳುದಿನಾಂಕ 01-02-2024 ರಿಂದ ಅನ್ವಯವಾಗುವಂತೆ ಠೇವಣಿಗಳಿಗೆ ನೂತನ ಬಡ್ಡಿದರಗಳು

ದಿನಾಂಕ 16-01-2024 ರಂದು ನಡೆದ ಮಂಡಳಿ ಸಭೆಯಲ್ಲಿ ಅನುಮೋದಿಸಿದಂತೆ, ದಿನಾಂಕ 01-02-2024 ರಿಂದ ಅನ್ವಯವಾಗುವಂತೆ ಎಲ್ಲಾ ಠೇವಣಿಗಳಿಗೆ ನೂತನ ಬಡ್ಡಿದರಗಳು ಮುಂದಿನ ದಿನಗಳಲ್ಲಿ ಚಾಲ್ತಿಯಲ್ಲಿರುತ್ತದೆ. {...}

READ MOREREAD MORE