ಆಡಳಿತ ಮಂಡಳಿ ಸಭೆ – 29-04-2025

ಸಹಕಾರಿಯ ಆಡಳಿತ ಮಂಡಳಿಯ 1 ನೇ ಸಭೆಯು ದಿನಾಂಕ 29-04-2025 ನೇ ಮಂಗಳವಾರ ಅಪರಾಹ್ನ 3:00 ಕ್ಕೆ ಸರಿಯಾಗಿ ಸಂಘದ ಅಧ್ಯಕ್ಷರಾದ ಶ್ರೀ ಜಿ. ವೆಂಕಟೇಶ ಶೆಣೈ ಯವರ ಅಧ್ಯಕ್ಷತೆ ಯಲ್ಲಿ ಸಂಘದ ಶ್ರೀ ಎಚ್. ಎಲ್. ಕಾಮತ್ ಆಡಳಿತ ಮಂಡಳಿ ಸಭಾಭವನದಲ್ಲಿ ಜರಗಲಿದೆ.