ಸುವರ್ಣ ನಿಧಿ ಠೇವಣಿ

ಸಹಕಾರಿಯು ನೇಮಿಸಿದ ಸುವರ್ಣ ನಿಧಿ ಸಂಗ್ರಾಹಕ ಮೂಲಕ ಪ್ರತಿ ದಿನ ಈ  ಠೇವಣಿಯನ್ನು ಸ್ವೀಕರಿಸಲಾಗುವುದು. ಪಿಗ್ಮಿ ಮೆಷಿನ ಮೂಲಕ ಸಂಗ್ರಹ  ಮಾಡುವುದರಿಂದ ಠೇವಣಿದಾರರು ಪ್ರತಿನಿತ್ಯ ತಮ್ಮ ಖಾತೆಯ ಎಲ್ಲಾ ವಿವರಗಳನ್ನು  ನಮ್ಮ ಸಂಗ್ರಾಹಕರಿಂದ ಪಡೆಯಬಹುದು.

ಈ ಠೇವಣಿಯ ಅವಧಿಯು 1 ವರ್ಷವಾಗಿದ್ದು ಅವಧಿ ಬಳಿಕ ಶೇ 3% ಬಡ್ದಿ ಸೇರಿಸಿ  ಠೇವಣಾತಿಯನ್ನು ಹಿಂದಿರುಗಿಸಲಾಗುವುದು.

ಖಾತೆ ಪ್ರಾರಂಭಿಸಿದ 6 ತಿಂಗಳೊಳಗೆ ಠೇವಣಿ ವಾಪಾಸು ಪಡೆದಲ್ಲಿ ಠೇವಣಿ ಮೊತ್ತದ ಶೇಕಡ 3% ಕಡಿತ ಗೊಳಿಸಿ ಪಾವತಿಸಲಾಗುವುದು. 6 ತಿಂಗಳ ನಂತರ 1 ವರ್ಷದೊಳಗೆ ಪಡೆದಲ್ಲಿ ಯಾವುದೇ ಕಡಿತವಿಲ್ಲ

ಈ ಖಾತೆಗೆ ಜಮಾಗೊಂಡ ಮೊಬಲಗಿನ ಮೇಲೆ ಶೇಕಡಾ 80 ರಷ ಸಾಲವನ್ನು 12%  ಬಡ್ದಿ ದರದಲ್ಲಿ ಪಡೆಯಬಹುದು.

ಸದಸ್ಯರು ಜಾಮೀನು ಸಾಲ ಹಾಗೂ ವಾಹನ ಖರೀದಿ ಸಾಲಗಳನ್ನು ಈ ಠೇವಣಿಯ ಮುಖಾಂತರ ಮರು ಪಾವತಿಸಬಹುದು.

ಈ ಠೇವಣಿಗೆ ನಾಮ ನಿರ್ದೇಶನ ಸೌಲಭ್ಯವಿದೆ