ಅಧ್ಯಕ್ಷರಾಗಿ ಶ್ರೀ ಜಿ. ವೆಂಕಟೇಶ್ ಶೆಣೈ ಆಯ್ಕೆ

ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಕೋ-ಆಪರೇಟಿವ್ ಸೊಸೈಟಿಯ 2024-2026ನೇ ಸಾಲಿನ ಅಧ್ಯಕ್ಷರಾಗಿ ಶ್ರೀ ಜಿ. ವೆಂಕಟೇಶ್ ಶೆಣೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ