104 ನೇ ಸಾಮಾನ್ಯ ಸಭೆಯು ದಿನಾಂಕ 15-09-2024 ರಂದು ನಡೆಯಲಿದೆ.

ಸಂಘದ 2023-2024 ನೇ ಸಾಲಿನ ಸಾಮಾನ್ಯ ಸಭೆಯು 15-09-2024 ನೇ ಆದಿತ್ಯವಾರ ಪೂರ್ವಾಹ್ನ 11 ಗಂಟೆಗೆ ಸರಿಯಾಗಿ ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾ ಭವನದಲ್ಲಿ ಜರಗಲಿದೆ.