ಸುವರ್ಣ ಲಕ್ಷ್ಮೀ ನಗದು ಪತ್ರ

ಸಹಕಾರಿಯ ಸದಸ್ಯ / ಸದಸ್ಯೆ, ಸುವರ್ಣ ಲಕ್ಷ್ಮೀನಗದು ಪತ್ರದಲ್ಲಿ ಹೂಡಿಕೆ ಮಾಡಬಹುದು.

ಈ ಠೇವಣಿಯಲ್ಲಿ ಕನಿಷ್ಠ ವಿನಿಯೋಗ 1000 ರೂಪಾಯಿ ಕನಿಷ್ಠ ಅವಧಿ 1 ವರ್ಷ ಹಾಗೂ ಗರಿಷ್ಠ ಅವಧಿ 5 ವರ್ಷ ಹಾಗೂ ಈ ಠೇವಣಿಗೆ ನಿರಖು ಠೇವಣಿಯ ಬಡ್ದಿ ದರದಲ್ಲಿ ಮೂರು ತಿಂಗಳಿಗೊಮ್ಮೆ ಚಕ್ರ ಬಡ್ಡಿ ಲೆಕ್ಕ ಹಾಕಿ ನೀಡಲಾಗುವುದು.

ಈ ಠೇವಣಿಯ ಆಧಾರದಲ್ಲಿ ಠೇವಣಿಯ ಬಡ್ದಿ ದರಕ್ಕಿಂತ 2 % ಹೆಚ್ಚಿನ ದರದಲ್ಲಿ ವಿನಿಯೋಗದ ಮೊತ್ತದ ಶೇ 80 ರಷ್ಟು ಸಾಲ ಪಡೆಯಬಹುದು.

ಈ ಠೇವಣಿಗೆ ನಾಮ ನಿರ್ದೇಶನ ಸೌಲಭ್ಯವಿದೆ

Leave a Reply