ಸಹಕಾರಿಯ 103 ನೇ ಸಾಮಾನ್ಯ ಸಭೆ.

ಸಹಕಾರಿಯ 103 ನೇ ಸಾಮಾನ್ಯ ಸಭೆಯು ದಿನಾಂಕ 10-09-2023 ನೇ ಆದಿತ್ಯವಾರ ಪೂರ್ವಾಹ್ನ 11 ಘಂಟೆಗೆ ಗಂಗೊಳ್ಳಿಯ ವೀರ ವಿಠಲ ಸಭಾಗೃಹದಲ್ಲಿ ನಡೆಯಿತು. ಅದರ ಕೆಲವೊಂದು ದೃಶ್ಯಾವಳಿಗಳು.