ಗಂಗೊಳ್ಳಿ ಆಂಚೆ ಕಚೇರಿಯ ಮೂವರು ಪೋಸ್ಟ್ ಮ್ಯಾನ್ ರಿಗೆ ಸಹಕಾರಿಯ ವತಿಯಿಂದ ದಿನಾಂಕ 16-09-2022 ರಂದು ಬೆಳಿಗ್ಗೆ ಸಹಕಾರಿಯ ಪ್ರಧಾನ ಕಚೇರಿಯಲ್ಲಿ ಗೌರವ ಸಲ್ಲಿಸಲಾಯಿತು