ಸುವರ್ಣ ನಿಧಿ ಠೇವಣಿ
ಸಹಕಾರಿಯು ನೇಮಿಸಿದ ಸುವರ್ಣ ನಿಧಿ ಸಂಗ್ರಾಹಕ ಮೂಲಕ ಪ್ರತಿ ದಿನ ಈ ಠೇವಣಿಯನ್ನು ಸ್ವೀಕರಿಸಲಾಗುವುದು. ಪಿಗ್ಮಿ ಮೆಷಿನ ಮೂಲಕ ಸಂಗ್ರಹ ಮಾಡುವುದರಿಂದ ಠೇವಣಿದಾರರು ಪ್ರತಿನಿತ್ಯ ತಮ್ಮ ಖಾತೆಯ ಎಲ್ಲಾ ವಿವರಗಳನ್ನು ನಮ್ಮ ಸಂಗ್ರಾಹಕರಿಂದ ಪಡೆಯಬಹುದು.
ಈ ಠೇವಣಿಯ ಅವಧಿಯು 1 ವರ್ಷವಾಗಿದ್ದು ಅವಧಿ ಬಳಿಕ ಶೇ 3% ಬಡ್ದಿ ಸೇರಿಸಿ ಠೇವಣಾತಿಯನ್ನು ಹಿಂದಿರುಗಿಸಲಾಗುವುದು.
ಖಾತೆ ಪ್ರಾರಂಭಿಸಿದ 6 ತಿಂಗಳೊಳಗೆ ಠೇವಣಿ ವಾಪಾಸು ಪಡೆದಲ್ಲಿ ಠೇವಣಿ ಮೊತ್ತದ ಶೇಕಡ 3% ಕಡಿತ ಗೊಳಿಸಿ ಪಾವತಿಸಲಾಗುವುದು. 6 ತಿಂಗಳ ನಂತರ 1 ವರ್ಷದೊಳಗೆ ಪಡೆದಲ್ಲಿ ಯಾವುದೇ ಕಡಿತವಿಲ್ಲ
ಈ ಖಾತೆಗೆ ಜಮಾಗೊಂಡ ಮೊಬಲಗಿನ ಮೇಲೆ ಶೇಕಡಾ 80 ರಷ ಸಾಲವನ್ನು 12% ಬಡ್ದಿ ದರದಲ್ಲಿ ಪಡೆಯಬಹುದು.
ಸದಸ್ಯರು ಜಾಮೀನು ಸಾಲ ಹಾಗೂ ವಾಹನ ಖರೀದಿ ಸಾಲಗಳನ್ನು ಈ ಠೇವಣಿಯ ಮುಖಾಂತರ ಮರು ಪಾವತಿಸಬಹುದು.
ಈ ಠೇವಣಿಗೆ ನಾಮ ನಿರ್ದೇಶನ ಸೌಲಭ್ಯವಿದೆ