ಮಾಸಿಕ ಠೇವಣಿ

ಸಹಕಾರಿಯ ಸದಸ್ಯ/ಸದಸ್ಯೆ, ಪ್ರತಿ ತಿಂಗಳು ನಿಗದಿತ ಮೊತ್ತ ಉಳಿತಾಯ ಮಾಡಲು ಇಚ್ಚಿಸಿದಲ್ಲಿ ಈ ಠೇವಣಿಯಲ್ಲಿ ಹೂಡಿಕೆ ಮಾಡಬಹುದು.

ಖಾತೆಯನ್ನು ತಿಂಗಳ ಯಾವುದೇ ದಿನ ತೆರೆಯಬಹುದು ಆದರೆ ಪ್ರತಿ ತಿಂಗಳ ಮಾಸಿಕ ಕಂತನ್ನು ಆ ತಿಂಗಳ ಅಂತ್ಯದೊಳಗೆ ಕಟ್ಟತಕ್ಕದ್ದು.

ಠೇವಣಿದಾರರು ಲಿಖಿತ ಸೂಚನೆ ನೀಡಿದಲ್ಲಿ ಪ್ರತಿ ತಿಂಗಳು ಅವರ ಉಳಿತಾಯ ಖಾತೆಯಿಂದ ನಿಗದಿತ ಮೊತ್ತವನ್ನು ಅವರ ಮಾಸಿಕ ಠೇವಣಿ ಖಾತೆಗೆ ವರ್ಗಾಯಿಸಲಾಗುವುದು.

ಈ ಠೇವಣಿಯ ಆಧಾರದಲ್ಲಿ ಠೇವಣಿಯ ಬಡ್ದಿ ದರಕ್ಕಿಂತ 2 % ಹೆಚ್ಚಿನ ದರದಲ್ಲಿ ವಿನಿಯೋಗದ ಮೊತ್ತದ ಶೇ 80ರಷ್ಟು ಸಾಲ ಪಡೆಯಬಹುದು.

ಈ ಠೇವಣಿಗೆ ನಾಮ ನಿರ್ದೇಶನ ಸೌಲಭ್ಯವಿದೆ

Leave a Reply