ಉಳಿತಾಯ ಯೋಜನೆಗಳು
ಸಹಕಾರಿಯು ನೇಮಿಸಿದ ಸುವರ್ಣ ನಿಧಿ ಸಂಗ್ರಾಹಕ ಮೂಲಕ ಪ್ರತಿ ದಿನ ಈ ಠೇವಣಿಯನ್ನು...
ಸುವರ್ಣ ನಿಧಿ ಠೇವಣಿಸುವರ್ಣ ನಿಧಿ ಠೇವಣಿ
ಸಹಕಾರಿಯ ಸದಸ್ಯ/ಸದಸ್ಯೆ, ಪ್ರತಿ ತಿಂಗಳು ನಿಗದಿತ ಮೊತ್ತ ಉಳಿತಾಯ ಮಾಡಲು ಇಚ್ಚಿಸಿದಲ್ಲಿ ಈ...
ಮಾಸಿಕ ಠೇವಣಿಮಾಸಿಕ ಠೇವಣಿ
ಸಹಕಾರಿಯ ಸದಸ್ಯ/ಸದಸ್ಯೆ, ಮೂರು ತಿಂಗಳಿಗೊಮ್ಮ ಬಡ್ಡಿಯ ಅವಶ್ಯಕತೆಯಿದ್ದಲ್ಲಿ ನಿರಖು ಠೇವಣಿಯಲ್ಲಿ ಹೂಡಿಕೆ ಮಾಡಬಹುದು....
ನಿರಖು ಠೇವಣಿನಿರಖು ಠೇವಣಿ
ಸಹಕಾರಿಯ ಸದಸ್ಯ / ಸದಸ್ಯೆ, ಸುವರ್ಣ ಲಕ್ಷ್ಮೀನಗದು ಪತ್ರದಲ್ಲಿ ಹೂಡಿಕೆ ಮಾಡಬಹುದು. ಈ...
ಸುವರ್ಣ ಲಕ್ಷ್ಮೀ ನಗದು ಪತ್ರಸುವರ್ಣ ಲಕ್ಷ್ಮೀ ನಗದು ಪತ್ರ
ಈ ಖಾತೆಯ ಮುಖ್ಯ ಉದ್ದೇಶ ಸಹಕಾರಿಯ ಸದಸ್ಯರಲ್ಲಿ ಉಳಿತಾಯದ ಪ್ರವ್ರತ್ತಿ ಹೆಚ್ಚಿಸುವುದು. ಈ...
ಸದಸ್ಯರ ಉಳಿತಾಯ ಖಾತೆಸದಸ್ಯರ ಉಳಿತಾಯ ಖಾತೆ
ಅಧ್ಯಕ್ಷರ ನುಡಿ

ಶ್ರೀ ಜಿ. ವೆಂಕಟೇಶ್ ಶೆಣೈಶ್ರೀ ಜಿ. ವೆಂಕಟೇಶ್ ಶೆಣೈ
ಮಾನ್ಯ ಸಹಕಾರಿಗಳೇ,. ಎರಡನೆಯ ಅವಧಿಗೆ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ತಮಗೆಲ್ಲಗೂ ಅನಂತ ಧನ್ಯವಾದಗಳು. ಬದಲಾವಣೆ ಎಂಬುದು ಜಗದ ನಿಯಮ. ಅದು ನಿತ್ಯ ನಿರಂತರ. ನಾವು ಬದಲಾವಣೆಗಳನ್ನು ಸ್ವೀಕರಿಸುತ್ತಾ ಆರ್ಥಿಕ ಸ್ಥಿತಿಗತಿಗಳಿಗೆ ಹೊಂದಿಕೊಂಡು ನಡೆದಾಗ ಮಾತ್ರ ಮಾರುಕಟ್ಟೆಯಲ್ಲಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯ. ನಮ್ಮ ಸಂಘವು ಕಾಲ ಕಾಲಕ್ಕೆ ಎಲ್ಲಾ ಬದಲಾವಣೆಗಳಿಗೆ ಹೊಂದಿಕೊಂಡು ಬಂದಿರುವುದರಿಂದ ಇವತ್ತಿಗೂ ಪ್ರಗತಿಯತ್ತವೇ ದಾಪುಗಾಲು ಹಾಕುತ್ತಿದೆ ನಿರಂತರ ಬದಲಾಗುವ ಗ್ರಾಹಕರ ನಿರೀಕ್ಷೆಗಳಿಗೆ ಸ್ಪಂದಿಸಲು ನೂತನ ಅವಕಾಶ, ನೂತನ ತಂತ್ರಜ್ಞಾನ, ನೂತನ […]ಕಾರ್ಯಕ್ರಮಗಳು
2025-26 ನಿವ್ವಳ ಲಾಭ2025-26 ನಿವ್ವಳ ಲಾಭ
ಅಧ್ಯಕ್ಷರಾಗಿ ಶ್ರೀ ಜಿ. ವೆಂಕಟೇಶ್ ಭಾಸ್ಕರ್ ಶೆಣೈ ಅವಿರೋಧ ಆಯ್ಕೆಅಧ್ಯಕ್ಷರಾಗಿ ಶ್ರೀ ಜಿ. ವೆಂಕಟೇಶ್ ಭಾಸ್ಕರ್ ಶೆಣೈ ಅವಿರೋಧ ಆಯ್ಕೆ
ಗಂಗೊಳ್ಳಿ ಟೌನ್ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಅಧ್ಯಕ್ಷರಾಗಿ ಶ್ರೀ ಜಿ. ವೆಂಕಟೇಶ್ ಭಾಸ್ಕರ್ ಶೆಣೈ ಅವಿರೋಧ ಆಯ್ಕೆ. ಉಡುಪಿ ಜಿಲ್ಲೆಯ ಪ್ರತಿಷ್ಟಿತ, ರಾಜ್ಯ ಪ್ರಶಸ್ತಿ ವಿಜೇತ ಸಹಕಾರ ಸಂಸ್ಥೆ ಗಂಗೊಳ್ಳಿ ಟೌನ್ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷರಾಗಿ ಯುವ ಸಹಕಾರಿ ಶ್ರೀ ಜಿ. ವೆಂಕಟೇಶ್ ಭಾಸ್ಕರ್ ಶೆಣೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ಸಂಘದ ಶ್ರೀ ಎಚ್. ಎಲ್. ಕಾಮತ್ ಆಡಳಿತ ಮಂಡಳಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚುನಾವಣಾ ರಿಟರ್ನಿಂಗ್ ಅಧಿಕಾರಿ, […]
ಆಡಳಿತ ಮಂಡಳಿ ಚುನಾವಣೆ 2026ಆಡಳಿತ ಮಂಡಳಿ ಚುನಾವಣೆ 2026
ದಿನಾಂಕ: 25-01-2026 ರಂದು ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ.,ಗಂಗೊಳ್ಳಿ, ಕುಂದಾಪುರ ತಾಲೂಕು ಇದರ ಚುನಾವಣಾ ದಿನಾಂಕದಿ0ದ ಮುಂದಿನ 5 ವರ್ಷಗಳ ಅವಧಿಯಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ನಡೆಯುವ ಚುನಾವಣೆಯನ್ನು ಸರಸ್ವತಿ ವಿದ್ಯಾಲಯ, ಪದವಿ ಪೂರ್ವಕಾಲೇಜು ಗಂಗೊಳ್ಳಿ ಇಲ್ಲಿ ಪೂರ್ವಾಹ್ನ 9:00 ಗಂಟೆಯಿ0ದ ಅಪರಾಹ್ನ 4:00 ಗಂಟೆಯವರೆಗೆ ನಡೆಸುವ ಬಗ್ಗೆಚುನಾವಣಾ ವೇಳಾಪಟ್ಟಿಯು ಈ ಕೆಳಕಂಡ0ತೆ ಇರತಕ್ಕದ್ದೆಂದು ನೋಟೀಸು ನೀಡಿದೆ. ಚುನಾವಣಾ ಫಲಿತಾಂಶ ಬ್ಯಾಲೆಟ್ ಪೇಪರ್ ಅಭ್ಯರ್ಥಿಗಳ ಪಟ್ಟಿ ಮತ್ತು ಚಿಹ್ನೆ ಮಾನ್ಯಗೊಂಡಿರುವ ಉಮೇದುದಾರರ ಪಟ್ಟಿ ತಿರಸ್ಕ್ರತಗೊಂಡಿರುವ […]
100 ಕೋಟಿ ಸಂಗ್ರಹದ ಸಂಭ್ರಮಾಚರಣೆ100 ಕೋಟಿ ಸಂಗ್ರಹದ ಸಂಭ್ರಮಾಚರಣೆ
ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ ಯವರು ದಿನಾಂಕ 28-11-2025 ನೇ ಶುಕ್ರವಾರ ಸಂಜೆ ಸಂಘದ ಪ್ರಧಾನ ಕಚೇರಿಗೆ ಚಿತ್ತೈಸಿ 100 ಕೋಟಿ ಸಂಗ್ರಹದ ಸಂಭ್ರಮಾಚರಣೆಯನ್ನು ದೀಪ ಬೆಳಗಿಸಿ, ಬ್ಯಾನರ್ ಅನಾವರಣಗೊಳಿಸಿ ಉದ್ಘಾಟಿಸಿದರು
ಪ್ರಧಾನ ಕಛೇರಿಯಲ್ಲಿ ನಡೆದ ಧನಲಕ್ಷ್ಮೀ ಪೂಜೆಪ್ರಧಾನ ಕಛೇರಿಯಲ್ಲಿ ನಡೆದ ಧನಲಕ್ಷ್ಮೀ ಪೂಜೆ
18-11-2025 ರಂದು ಪ್ರಧಾನ ಕಛೇರಿಯಲ್ಲಿ ನಡೆದ ಧನಲಕ್ಷ್ಮೀ ಪೂಜೆ.
ಉತ್ತಮ ಸಹಕಾರಿ ಸಂಘ ಪ್ರಶಸ್ತಿ 2025ಉತ್ತಮ ಸಹಕಾರಿ ಸಂಘ ಪ್ರಶಸ್ತಿ 2025
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನುಗುರುತಿಸುವ ಸಲುವಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹ 2025 ರಲ್ಲಿ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಲಭಿಸಿದೆ. ನವಂಬರ್ 16 ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಡಾ.ಎಮ್.ಎನ್.ರಾಜೇಂದ್ರಕುಮಾರ್ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಜಿ. ವೆಂಕಟೇಶ್ ಭಾಸ್ಕರ್ಶೆಣೈಯವರನ್ನು ಮಂಗಳೂರು ದಕ್ಷಿಣ ಶಾಸಕ ಶ್ರೀ […]
ಆಧಾರ್ ಸೇರ್ಪಡೆ ಮತ್ತು ತಿದ್ದುಪಡಿ ಶಿಬಿರಆಧಾರ್ ಸೇರ್ಪಡೆ ಮತ್ತು ತಿದ್ದುಪಡಿ ಶಿಬಿರ
ದಿನಾಂಕ 12-11-2025 ರಂದು ನಡೆದ ಆಧಾರ್ ಸೇರ್ಪಡೆ ಮತ್ತು ತಿದ್ದುಪಡಿ ಶಿಬಿರ
07-09-2025 ನೇ ಆದಿತ್ಯವಾರ ನಡೆದ 105 ನೇ ಸಾಮಾನ್ಯ ಸಭೆ07-09-2025 ನೇ ಆದಿತ್ಯವಾರ ನಡೆದ 105 ನೇ ಸಾಮಾನ್ಯ ಸಭೆ
105 ನೇ ಸಾಮಾನ್ಯ ಸಭೆಯು ದಿನಾಂಕ 07-09-2025 ರಂದು ನಡೆಯಲಿದೆ.105 ನೇ ಸಾಮಾನ್ಯ ಸಭೆಯು ದಿನಾಂಕ 07-09-2025 ರಂದು ನಡೆಯಲಿದೆ.
ಸಂಘದ 2024-2025 ನೇ ಸಾಲಿನ ಸಾಮಾನ್ಯ ಸಭೆಯು 07-09-2025 ನೇ ಆದಿತ್ಯವಾರ ಪೂರ್ವಾಹ್ನ 10.30 ಗಂಟೆಗೆ ಸರಿಯಾಗಿ ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾ ಭವನದಲ್ಲಿ ಜರಗಲಿದೆ.
ಕೋಟಿ ಲಾಭ ಗಳಿಕೆಯಲ್ಲಿ ಸತತ 4ನೇ ವರ್ಷಕೋಟಿ ಲಾಭ ಗಳಿಕೆಯಲ್ಲಿ ಸತತ 4ನೇ ವರ್ಷ
Published : February 11, 2026
ಗಂಗೊಳ್ಳಿ ಟೌನ್ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಅಧ್ಯಕ್ಷರಾಗಿ ಶ್ರೀ ಜಿ. ವೆಂಕಟೇಶ್ ಭಾಸ್ಕರ್ ಶೆಣೈ ಅವಿರೋಧ...
Published : January 8, 2026
ದಿನಾಂಕ: 25-01-2026 ರಂದು ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ.,ಗಂಗೊಳ್ಳಿ, ಕುಂದಾಪುರ ತಾಲೂಕು ಇದರ ಚುನಾವಣಾ ದಿನಾಂಕದಿ0ದ ಮುಂದಿನ...
Published : December 1, 2025
ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ ಯವರು ದಿನಾಂಕ 28-11-2025 ನೇ ಶುಕ್ರವಾರ...
Published : November 23, 2025
18-11-2025 ರಂದು ಪ್ರಧಾನ ಕಛೇರಿಯಲ್ಲಿ ನಡೆದ ಧನಲಕ್ಷ್ಮೀ ಪೂಜೆ....
Published :
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನುಗುರುತಿಸುವ ಸಲುವಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆಶ್ರಯದಲ್ಲಿ ಮಂಗಳೂರಿನಲ್ಲಿ...
Published : August 15, 2024
78 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಂಘದ ಅಧ್ಯಕ್ಷರಾದ ಶ್ರೀ ಜಿ. ವೆಂಕಟೇಶ ಶೆಣೈ ಧ್ವಜಾರೋಹಣ ನೆರವೇರಿಸಿದರು. ಶ್ರೀ ಬಿ....


