ಉಳಿತಾಯ ಯೋಜನೆಗಳು
ಸಹಕಾರಿಯು ನೇಮಿಸಿದ ಸುವರ್ಣ ನಿಧಿ ಸಂಗ್ರಾಹಕ ಮೂಲಕ ಪ್ರತಿ ದಿನ ಈ ಠೇವಣಿಯನ್ನು...
ಸುವರ್ಣ ನಿಧಿ ಠೇವಣಿಸುವರ್ಣ ನಿಧಿ ಠೇವಣಿ
ಸಹಕಾರಿಯ ಸದಸ್ಯ/ಸದಸ್ಯೆ, ಪ್ರತಿ ತಿಂಗಳು ನಿಗದಿತ ಮೊತ್ತ ಉಳಿತಾಯ ಮಾಡಲು ಇಚ್ಚಿಸಿದಲ್ಲಿ ಈ...
ಮಾಸಿಕ ಠೇವಣಿಮಾಸಿಕ ಠೇವಣಿ
ಸಹಕಾರಿಯ ಸದಸ್ಯ/ಸದಸ್ಯೆ, ಮೂರು ತಿಂಗಳಿಗೊಮ್ಮ ಬಡ್ಡಿಯ ಅವಶ್ಯಕತೆಯಿದ್ದಲ್ಲಿ ನಿರಖು ಠೇವಣಿಯಲ್ಲಿ ಹೂಡಿಕೆ ಮಾಡಬಹುದು....
ನಿರಖು ಠೇವಣಿನಿರಖು ಠೇವಣಿ
ಸಹಕಾರಿಯ ಸದಸ್ಯ / ಸದಸ್ಯೆ, ಸುವರ್ಣ ಲಕ್ಷ್ಮೀನಗದು ಪತ್ರದಲ್ಲಿ ಹೂಡಿಕೆ ಮಾಡಬಹುದು. ಈ...
ಸುವರ್ಣ ಲಕ್ಷ್ಮೀ ನಗದು ಪತ್ರಸುವರ್ಣ ಲಕ್ಷ್ಮೀ ನಗದು ಪತ್ರ
ಈ ಖಾತೆಯ ಮುಖ್ಯ ಉದ್ದೇಶ ಸಹಕಾರಿಯ ಸದಸ್ಯರಲ್ಲಿ ಉಳಿತಾಯದ ಪ್ರವ್ರತ್ತಿ ಹೆಚ್ಚಿಸುವುದು. ಈ...
ಸದಸ್ಯರ ಉಳಿತಾಯ ಖಾತೆಸದಸ್ಯರ ಉಳಿತಾಯ ಖಾತೆ
ಅಧ್ಯಕ್ಷರ ನುಡಿ
ಶ್ರೀ ಜಿ. ವೆಂಕಟೇಶ್ ಶೆಣೈಶ್ರೀ ಜಿ. ವೆಂಕಟೇಶ್ ಶೆಣೈ
1920 ರಲ್ಲಿ ಸ್ಥಾಪನೆಯಾದ ನಮ್ಮ ಸಂಘವು 03-05-1999 ರಿಂದ ಪೂರ್ಣ ಪ್ರಮಾಣದ ಕಚೇರಿಯೊಂದಿಗೆ ಬ್ಯಾಂಕಿಂಗ್ ವ್ಯವಹಾರವನ್ನು ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959 ರಡಿಯಲ್ಲಿ ಪ್ರಾರಂಭಿಸಿತು.ಸದಸ್ಯರೇ ಸಂಪೂರ್ಣ ಒಡೆತನ ಹೊಂದಿರುವ, ನಿರ್ವಹಿಸುವ ಮತ್ತು ನಿಯಂತ್ರಿಸುವ ಸ್ವಸಹಾಯ ಮತ್ತು ಪರಸ್ಪರ ನೆರವಿನ ಮೇಲೆ ಆಧಾರಿತವಾದ “ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997” ಕರ್ನಾಟಕದಲ್ಲಿ 01-01-2001 ರಿಂದ ಜಾರಿಗೆ ಬಂದಿತು. ನೂತನ ಕಾಯಿದೆಯನ್ನು ಸಮಗ್ರವಾಗಿ ಅಧ್ಯಯನ ನಡೆಸಿ 07-01-2003 ರಂದು ನಮ್ಮ ಸಂಘವನ್ನು ಸೌಹಾರ್ದ ಸಹಕಾರಿ ಕಾಯ್ದೆಗೆ ಪರಿವರ್ತಿಸಿ […]ಕಾರ್ಯಕ್ರಮಗಳು
ಆಡಳಿತ ಮಂಡಳಿ ಸಭೆ – 31-12-2024ಆಡಳಿತ ಮಂಡಳಿ ಸಭೆ – 31-12-2024
ಸಹಕಾರಿಯ ಆಡಳಿತ ಮಂಡಳಿಯ 7 ನೇ ಸಭೆಯು ದಿನಾಂಕ 31-12-2024 ನೇ ಮಂಗಳವಾರ ಅಪರಾಹ್ನ 3:00 ಕ್ಕೆ ಸರಿಯಾಗಿ ಸಂಘದ ಅಧ್ಯಕ್ಷರಾದ ಶ್ರೀ ಜಿ. ವೆಂಕಟೇಶ ಶೆಣೈ ಯವರ ಅಧ್ಯಕ್ಷತೆ ಯಲ್ಲಿ ಸಂಘದ ಶ್ರೀ ಎಚ್. ಎಲ್. ಕಾಮತ್ ಆಡಳಿತ ಮಂಡಳಿ ಸಭಾಭವನದಲ್ಲಿ ಜರಗಲಿದೆ.
ಸಾರ್ವಜನಿಕ ಉಪಕಾರ ನಿಧಿಯಿಂದ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮಸಾರ್ವಜನಿಕ ಉಪಕಾರ ನಿಧಿಯಿಂದ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ
ಸಂಘದ ಸಾರ್ವಜನಿಕ ಉಪಕಾರ ನಿಧಿಯಿಂದ ಈ ಕೆಳಗೆ ವಿವರಿಸಲಾದ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ದಿನಾಂಕ 04-10-2024 ರಂದು ಸಂಘದ ಪ್ರಧಾನ ಕಚೇರಿಯ ಶ್ರೀ ಬೈಲೂರು ಮಂಜುನಾಥ ಶೆಣೈ ಸಭಾಭವನದಲ್ಲಿ ಜರಗಿತು. ಸಂಘದ ಉಪಾಧ್ಯಕ್ಷ ಶ್ರೀ ಜಿ. ವೆಂಕಟೇಶ ಶೆಣೈ, ಉಪಾಧ್ಯಕ್ಷ ಶ್ರೀ ಜಿ. ವಿಶ್ವನಾಥ ಆಚಾರ್ಯ ಹಾಗೂ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾದ ಶ್ರೀ ಎಚ್. ಗಣೇಶ್ ಕಾಮತ್ ಕೊಡುಗೆಗಳನ್ನು ಹಸ್ತಾಂತರಿಸಿದರು. ಸಮಾರಂಭದಲ್ಲಿ ಸರಸ್ವತಿ ವಿದ್ಯಾಲಯ ಶಿಕ್ಷಣ ಸಂಸ್ಥೆಗೆ ರೂ 1.20 ಲಕ್ಷ, ಶಾರದೋತ್ಸವ ಸಮಿತಿಗೆ […]
15-09-2024 ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆ15-09-2024 ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆ
78 ನೇ ಸ್ವಾತಂತ್ರ್ಯ ದಿನಾಚರಣೆ78 ನೇ ಸ್ವಾತಂತ್ರ್ಯ ದಿನಾಚರಣೆ
78 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಂಘದ ಅಧ್ಯಕ್ಷರಾದ ಶ್ರೀ ಜಿ. ವೆಂಕಟೇಶ ಶೆಣೈ ಧ್ವಜಾರೋಹಣ ನೆರವೇರಿಸಿದರು. ಶ್ರೀ ಬಿ. ಸದಾನಂದ ಶೆಣೈ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು.
ಅಧ್ಯಕ್ಷರಾಗಿ ಶ್ರೀ ಜಿ. ವೆಂಕಟೇಶ್ ಶೆಣೈ ಆಯ್ಕೆಅಧ್ಯಕ್ಷರಾಗಿ ಶ್ರೀ ಜಿ. ವೆಂಕಟೇಶ್ ಶೆಣೈ ಆಯ್ಕೆ
ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಕೋ-ಆಪರೇಟಿವ್ ಸೊಸೈಟಿಯ 2024-2026ನೇ ಸಾಲಿನ ಅಧ್ಯಕ್ಷರಾಗಿ ಶ್ರೀ ಜಿ. ವೆಂಕಟೇಶ್ ಶೆಣೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
104 ನೇ ಸಾಮಾನ್ಯ ಸಭೆಯು ದಿನಾಂಕ 15-09-2024 ರಂದು ನಡೆಯಲಿದೆ.104 ನೇ ಸಾಮಾನ್ಯ ಸಭೆಯು ದಿನಾಂಕ 15-09-2024 ರಂದು ನಡೆಯಲಿದೆ.
ಸಂಘದ 2023-2024 ನೇ ಸಾಲಿನ ಸಾಮಾನ್ಯ ಸಭೆಯು 15-09-2024 ನೇ ಆದಿತ್ಯವಾರ ಪೂರ್ವಾಹ್ನ 11 ಗಂಟೆಗೆ ಸರಿಯಾಗಿ ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾ ಭವನದಲ್ಲಿ ಜರಗಲಿದೆ.
ರಾಯಚೂರು ಮಸ್ಕಿಯ ಶ್ರೀ ಭ್ರಮರಾಂಭ ಪತ್ತಿನ ಸೌಹಾರ್ದ ಸಹಕಾರಿಯ ಪ್ರತಿನಿಧಿಗಳು ಪ್ರಧಾನ ಕಚೇರಿಗೆ ಭೇಟಿರಾಯಚೂರು ಮಸ್ಕಿಯ ಶ್ರೀ ಭ್ರಮರಾಂಭ ಪತ್ತಿನ ಸೌಹಾರ್ದ ಸಹಕಾರಿಯ ಪ್ರತಿನಿಧಿಗಳು ಪ್ರಧಾನ ಕಚೇರಿಗೆ ಭೇಟಿ
ರಾಯಚೂರು ಮಸ್ಕಿಯ ಶ್ರೀ ಭ್ರಮರಾಂಭ ಪತ್ತಿನ ಸೌಹಾರ್ದ ಸಹಕಾರಿಯ ಪ್ರತಿನಿಧಿಗಳು 20-04-2024 ರಂದು ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಂದರ್ಭ.
31-03-2024 ರಂದು (ಲೆಕ್ಕ ಪರಿಶೋಧನೆಯಾಗದ ) ಅಂಕಿ ಅಂಶಗಳು31-03-2024 ರಂದು (ಲೆಕ್ಕ ಪರಿಶೋಧನೆಯಾಗದ ) ಅಂಕಿ ಅಂಶಗಳು
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮಮಠಾಧೀಶರಾದ ಶ್ರೀ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥಶ್ರೀಪಾದ ವಡೇರ್ ಸ್ವಾಮಿಜಿಯವರು 15-03-2024 ರಂದು ನಮ್ಮ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭ.ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮಮಠಾಧೀಶರಾದ ಶ್ರೀ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥಶ್ರೀಪಾದ ವಡೇರ್ ಸ್ವಾಮಿಜಿಯವರು 15-03-2024 ರಂದು ನಮ್ಮ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭ.
ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ
06-03-2024 ರಂದು ಜರಗಿದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ
Published : December 11, 2024
ಸಹಕಾರಿಯ ಆಡಳಿತ ಮಂಡಳಿಯ 7 ನೇ ಸಭೆಯು ದಿನಾಂಕ 31-12-2024 ನೇ ಮಂಗಳವಾರ ಅಪರಾಹ್ನ 3:00 ಕ್ಕೆ ಸರಿಯಾಗಿ ಸಂಘದ...
Published : August 15, 2024
78 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಂಘದ ಅಧ್ಯಕ್ಷರಾದ ಶ್ರೀ ಜಿ. ವೆಂಕಟೇಶ ಶೆಣೈ ಧ್ವಜಾರೋಹಣ ನೆರವೇರಿಸಿದರು. ಶ್ರೀ ಬಿ....
Published : August 7, 2024
ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಕೋ-ಆಪರೇಟಿವ್ ಸೊಸೈಟಿಯ 2024-2026ನೇ ಸಾಲಿನ ಅಧ್ಯಕ್ಷರಾಗಿ ಶ್ರೀ ಜಿ. ವೆಂಕಟೇಶ್ ಶೆಣೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ...
Published :
ಸಂಘದ 2023-2024 ನೇ ಸಾಲಿನ ಸಾಮಾನ್ಯ ಸಭೆಯು 15-09-2024 ನೇ ಆದಿತ್ಯವಾರ ಪೂರ್ವಾಹ್ನ 11 ಗಂಟೆಗೆ ಸರಿಯಾಗಿ ಗಂಗೊಳ್ಳಿಯ ಶ್ರೀ...
Published : April 25, 2024
ರಾಯಚೂರು ಮಸ್ಕಿಯ ಶ್ರೀ ಭ್ರಮರಾಂಭ ಪತ್ತಿನ ಸೌಹಾರ್ದ ಸಹಕಾರಿಯ ಪ್ರತಿನಿಧಿಗಳು 20-04-2024 ರಂದು ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಂದರ್ಭ....
Published : March 1, 2024
06-03-2024 ರಂದು ಜರಗಿದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ...
Published : February 15, 2024
ದಿನಾಂಕ 16-01-2024 ರಂದು ನಡೆದ ಮಂಡಳಿ ಸಭೆಯಲ್ಲಿ ಅನುಮೋದಿಸಿದಂತೆ, ದಿನಾಂಕ 01-02-2024 ರಿಂದ ಅನ್ವಯವಾಗುವಂತೆ ಎಲ್ಲಾ ಠೇವಣಿಗಳಿಗೆ ನೂತನ ಬಡ್ಡಿದರಗಳು...
Published : February 11, 2024
10-02-2024 ರಂದು ನಡೆದ ಸಿಬ್ಬಂದಿ ಸಭೆ ಮತ್ತು ತರಬೇತಿ ಕಾರ್ಯಾಗಾರ...